Advertisement

Actor Chethan speak about Adhyaksha in America | FILMIBEAT KANNADA

Actor Chethan speak about Adhyaksha in America | FILMIBEAT KANNADA 'ಅಧ್ಯಕ್ಷ ಇನ್ ಅಮೇರಿಕಾ' ಅಂದಾಕ್ಷಣ ಅಧ್ಯಕ್ಷ ಚಿತ್ರದ ಮುಂದುವರೆದ ಭಾಗವಿರಬಹುದು ಎಂದುಕೊಂಡಿದ್ದರು ಅದು ತಪ್ಪು. ಮಲಯಾಳಂ ಭಾಷೆಯ 'ಟು ಕಂಟ್ರಿಸ್' ಚಿತ್ರದ ರೀಮೇಕ್ ಇದು. ಕನ್ನಡದ ನೇಟಿವಿಟಿಗೆ ತಕ್ಕಂತೆ ಮಾಡುವಲ್ಲಿ ನಿರ್ದೇಶಕ ಯೋಗಾನಂದ್ ಮುದ್ದಾನ್ ಯಶಸ್ಸು ಕಂಡಿದ್ದಾರೆ. ಶರಣ್ ಸಿನಿಮಾಗಳಲ್ಲಿ ಏನೆಲ್ಲ ಇರಬೇಕು ಎನ್ನುವುದನ್ನ ಅರಿತುಕೊಂಡಿರುವ ನಿರ್ದೇಶಕರು, ಪ್ರೇಕ್ಷಕರಿಗೆ ನಿರಾಸೆಯಾಗದಂತೆ ಚಿತ್ರಕತೆ ಮಾಡಿ ಗಮನ ಸೆಳೆದಿದ್ದಾರೆ.
Filmibeat kannada
Subscribe for More Videos..
▬▬▬▬▬▬▬▬▬▬▬▬▬▬▬▬▬▬▬▬▬▬
▬▬▬▬▬ Share, Support, Subscribe▬▬▬▬▬▬▬▬▬
♥ subscribe :
♥ Facebook :
♥ YouTube :
♥ twitter:
♥ For latest Videos:
▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬

film review,sharan,ragini,ragini dwivedi,ಚಿತ್ರ ವಿಮರ್ಶೆ,ಶರಣ್,ರಾಗಿಣಿ,ರಾಗಿಣಿ ದ್ವಿವೇದಿ,Adhyaksha in America,

Post a Comment

0 Comments