Advertisement

Belgaum -News- Minister Kotashrinivas pujari stated Saundatti Yellamma temple well be developed

Belgaum -News- Minister Kotashrinivas pujari stated Saundatti Yellamma temple well be developed ಬೆಳಗಾವಿ

ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ತೊಂದರೆಯಾಗುವ ಮಳಿಗೆಗಳನ್ನು ಸರ್ವೆ ನಡೆಸಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಭಾನುವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯ ಸರಕಾರ ಪ್ರವಾಸೋದ್ಯಮ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆ ಇವುಗಳನ್ನು ಸೇರಿದಂತೆ ರಾಜ್ಯದಲ್ಲಿ ಪ್ರವಾಸೋಧ್ಯಮವನ್ನು ಅಭಿವೃದ್ಧಿ ಪಡಿಸಬೇಕೆಂದು ಸುಧಾ ಮೂರ್ತಿ ನೇತೃತ್ವದಲ್ಲಿ ಸಿಎಂ ಯಡಿಯೂರಪ್ಪ ಸಮಿತಿ ರಚನೆ ಮಾಡಿದ್ದಾರೆ.
ಸುಧಾ ಮೂರ್ತಿ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿ ನೇತೃತ್ವದಲ್ಲಿ ಈಗಾಗಲೇ ಎರಡ್ಮೂರು ಸಭೆಗಳು ಆಗಿವೆ.
ಅದರಲ್ಲಿ ನಮ್ಮ‌ ದೇವಾಲಯಗಳ‌ ಅಭಿವೃದ್ಧಿ ಹೇಗೆ ಮಾಡಬೇಕು. ಎಂಬುದು ಒಂದು ಭಾಗದಲ್ಲಿ ಚಿಂತನೆ ಇರುತ್ತದೆ. ಆದ್ದರಿಂದ ಅತ್ಯಂತ ಪುರಾತನ ಹಾಗೂ ಇತಿಹಾಸ ಇರುವ ದೇವಸ್ಥಾನಗಳಿಗೆ ಮತ್ತು ಬಹಳ ಕಾಲದ ಕಲಾಕೃತಿ ಹೊಂದಿರುವ ಇತಿಹಾಸ ಸಾರಿ ಹೇಳುವ ದೇವಾಲಯಗಳನ್ನು ನಮ್ಮ‌ ಇಲಾಖೆಯಿಂದ ಗುರುತು ಮಾಡಲಾಗುತ್ತಿದೆ.
ಯಲ್ಲಮ್ಮ ದೇವಸ್ಥಾನ ಸೇರಿದಂತೆ ಇನ್ನೂ ರಾಜ್ಯದ ಕೆಲ ಕಡೆಗಳಲ್ಲಿ ದೇವಸ್ಥಾನದ ಆವರಣದ ಜಾಗೆ ಹಾಗೂ ಬೀದಿಗಳನ್ನು ಪ್ರಭಾವಿಗಳು ಅತಿಕ್ರಮಿಸಿಕೊಂಡಿದ್ದಾರೆ. ದೇವಸ್ಥಾನದ ಅಭಿವೃದ್ಧಿಗೆ ದಕ್ಕೆಯಾಗುತ್ತದೆ ಎನ್ನುವ ಆರೋಪದಲ್ಲಿ ಯಾರು ಅತಿಕ್ರಮಣ ‌ಮಾಡಿಕೊಂಡಿದ್ದಾರೋ ಅದರ ಬಗ್ಗೆ ಸರಕಾರದಿಂದ ಈಗಲೇ ಸರ್ವೆ ಮಾಡಿಸಲಾಗುವುದು.
ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಕೆಲ‌ ಗೂಡಂಗಂಡಿಗಳ ಮಾಲೀಕರಿಗೆ ಪುನರ್ವಸತಿ ಮಾಡಲಾಗುತ್ತಿದೆ. ಅವರನ್ನು ಬೀದಿಗೆ ಹಾಕಲಾಗದು. ಅವರಿಗೆ ಬೇಕಾದ ವ್ಯವಸ್ಥೆ ಮಾಡಿ ಸರ್ವೆ ಮಾಡಿದ ಬಳಿಕ ಅದನ್ನು ತೆರವುಗೊಳಿಸಲಾಗುವುದು ಎಂದರು.
ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆಯ ಕುರಿತು ನಮ್ಮ ಇಲಾಖೆಗೆ ಇಲ್ಲಿಯ ವರೆಗೆ ಪ್ರಸ್ತಾವನೆ ಬಂದಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಸವದತ್ತಿ ಯಲ್ಲಮ್ಮ ದೇವಸ್ಥಾನದ‌ ಆವರಣದಲ್ಲಿ ಯಾವುದೇ ರಾಸಾಯನಿಕ ಲೇಪಿತವಾದ ಧಾರ್ಮಿಕ ವಿಷಯಕ್ಕೆ ಸಂಬಂದಿಸಿದ ವಿಚಾರಗಳನ್ನು ಮುಜಾರಿ ಇಲಾಖೆ ಸಹಿಸುವುದಿಲ್ಲ. ಕುಂಕುಮ ಸೇರಿದಂತೆ ಶ್ರೀಗಂಧದಲ್ಲೂ ಕಲಬೆರಕೆ ಹಾಗೂ ಕೆಮಿಕಲ್ ಮಾರಾಟ ಮಾಡುವ ವಿಷಯಕ್ಕೆ ಸಂಬಂಧಿದಂತೆ ಸರಕಾರ ತನಿಖೆ ನಡೆಸಿ ಅಂಥವರ ಮೇಲೆ ಕ್ರಮ ಕೈಗೊಂಡು ಅದನ್ನು‌ ನಿಷೇಧ ಮಾಡಲಾಗುವುದು.


Steps will be taken to survey and clear stalls of the devotees in the premises of the Yallamma temple, said Muzarayi ministry minister Kota Srinivasa Poojary.
Speaking to mediapersons on Sunday morning.CM Yeddyurappa has formed a committee headed by Sudha Murthy to promote tourism in the state, including the state government's tourism department and religious charity department. There are already three meetings under the auspices of Sudha idol and tourism department minister CT Ravi. How to develop our temples. That is part of the thinking. So there is very ancient and history The temples and temples that have a long history of artifacts are being identified by our department.
In some other parts of the state, including the Yallamma temple, the streets and the streets of the temple have been invaded by influential people. The government is now being surveyed by the government over who has trespassed on the alleged development of the temple. The owners of some kiosks are being resettled on the way to the temple. They cannot be put on the street. He said that they will be cleared after they have made the necessary arrangements and surveyed.
I have not come to the attention of our Department to date on the creation of the Yallamma Development Authority. The Department of Mujari does not tolerate any chemically-linked religious matter on the premises of the Savadatti Yallamma temple.The government will investigate the sale of adulteration and chemicals in sandalwood, including saffron.




ಯಲ್ಲಮ್ಮ ದೇವಸ್ಥಾನ ಆವರಣದ ಸುತ್ತ ಅತಿಕ್ರಮಣ ಮಳಿಗೆಗಳ ಸರ್ವೆ
ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆಯ ಕುರಿತ ವಿಷಯ ನನ್ನ ಗಮನಕ್ಕೆ ಬಂದಿಲ್ಲ..
ಕುಂಕುಮ ಹಾಗೂ ಶ್ರೀಗಂಧ ಕಲಬೆರಕೆ ಮಾಡುವುದು ಅಪರಾಧ.
ಈ ಕುರಿತು ತನಿಖೆ ನಡೆಸಲಾಗುವುದು.
ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ.

Kannadamma News Network is news and media company based out of Belagavi, Karnataka. Subscribe & hit the bell icon for latest Belgaum News It covers news and updates of Belagavi, Vijaypura, Bagalkot, Karwar, dharwad, gadag, Koppal, Bellary and Haveri. We upload content on local news, special stories, travel & food.
#BelagaviNews #KannadammaNewsNetwork #Belagavi

Please follow us on:
facebook:
twitter: twitter.com/kannadamma
website:
e-mail: rajeev.topannavar@gmail.com

Belagavi News,Kannadamma Videos,belgaum news,Kannadamma news,belagavi videos,belagavi breaking news,kannada news,trending news,karnataka politics,karnataka news,belgaum videos,belgaum news today,in belgaum,in belgaum news,in belgaum news live,Yallamma temple,minister Kota Srinivasa Poojary,CM Yeddyurappa,tourism,state government's tourism department,CT Ravi,Yallamma Development Authority,Savadatti Yallamma temple,

Post a Comment

0 Comments